ಭಾರತ ಕ್ರಿಕೆಟ್ ತಂಡದ ಆಟಗಾರರ ರೆಸ್ಟೋರೆಂಟ್ ಬಿಲ್ ಪಾವತಿಸಿ ಅಭಿಮಾನ ಮೆರೆದ ಅಭಿಮಾನಿ

  • 14 Jan 2024 , 11:08 PM
  • world
  • 134

ಮೆಲ್ಬರ್ನ: ಆಸ್ಟ್ರೇಲಿಯಾದ ರೆಸ್ಟೋರೆಂಟ್ ಒಂದರಲ್ಲಿ ಭಾರತ ತಂಡದ ಆಟಗಾರರೂ ಇದ್ದಿದ್ದು ನೋಡಿ ಖುಷಿಯಾಗಿ ಆ ಆಟಗಾರರ ಹೊಟೇಲ್ ಬಿಲ್ ತಾನೇ ಪಾವತಿಸಿ ತನ್ನ ಅಭಿಮಾನಿಯೊಬ್ಬರು ತಮ್ಮ ಅಭಿಮಾನ ಮೆರೆದಿದ್ದಾರೆ.

promotions

ರೋಹಿತ್‌ ಶರ್ಮಾ, ಶುಭ್‌ಮನ್ ಗಿಲ್, ನವ್ದೀಪ್ ಸೈನಿ ಹಾಗೂ ರಿಶಭ್ ಪಂತ್‌ ಹೊಸ ವರ್ಷದ ದಿನದಂದು ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದ ನವಲ್ದೀಪ್ 118.69 ಡಾಲರ್‌ ಮೌಲ್ಯದ ಬಿಲ್ ‌ಅನ್ನು ತಾವೇ ಭರಿಸಿದ್ದಾಗಿ ತಿಳಿಸಿದ್ದಾರೆ. .

Read More Articles