ನಿಯತಿ ಕೊಆಪರೇಟಿವ್ ಸೊಸೈಟಿ ಉದ್ಘಾಟನೆ

ಬೆಳಗಾವಿ: ಇಂದು ಬೆಳಗಾವಿಯಲ್ಲಿ ನಿಯತಿ ಕೊಆಪರೇಟಿವ್ ಸೊಸೈಟಿಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಪಂಚಾಕ್ಷರಿ ಚೋನಾಡ, ಪ್ರದೀಪ್ ಅಷ್ಟೇಕರ್ ಭಾಗವಹಿಸಿದ್ದರು. ಆಗು ಹೋಗುಗಳ ಪರಿಕಲ್ಪನೆ ಬಗ್ಗೆ ಡಾ.ಸೋನಾಲಿ ಸರ್ನೋಭತ್ ಮಾತನಾಡಿದರು.

promotions
logintomyvoice

ರೋಹನ ಜುವಾಲಿ ಅಧ್ಯಕ್ಷತೆ ವಹಿಸಿದ್ದರು, ಕಿಶೋರ್ ಕಾಕಡೆ ಸಮಾರಂಭವನ್ನು ಉದ್ಘಾಟಿಸಿದರು ರೋಹನ್ ಜುವಾಲಿ ಸ್ವಾಗತಿಸಿದರು ಡಾ.ಸಮೀರ್ ಸರ್ನೋಬತ ವಂದಿಸಿದರು.

promotions
logintomyvoice

ಈ ಸಂದರ್ಭದಲ್ಲಿ ಎಲ್ಲ ನಿರ್ದೇಶಕರ ಮಂಡಳಿ ಮತ್ತು ಸಲಹೆಗಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles