ಬಿಎಸ್ವೈ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಾರು ಗೊತ್ತೇ ?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ನೂತನವಾಗಿ ಯಾರು ಸೇರಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದಿದ್ದೆ. ನೂತನವಾಗಿ ಏಳು ಮಂದಿ ಸಿಎಂ ಬಿಎಸ್​ವೈ ಸಚಿವ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ.

promotions
ಹಾಗಾದ್ರೆ ಯಾರವರು ಆ ನೂತನ ಸಚಿವರು...?
  • ಎಂಟಿಬಿನಾಗರಾಜ್
  • ಆರ್.ಶಂಕರ್ 
  • ಉಮೇಶ್ಕತ್ತಿ 
  • ಎಸ್.ಅಂಗಾರ
  • ಮುರುಗೇಶ್ನಿರಾಣಿ
  • ಸಿ.ಪಿ.ಯೋಗೇಶ್ವರ್
  • ಅರವಿಂದಲಿಂಬಾವಳಿ

promotions

Read More Articles