ಭಾರತದ ಮೊದಲ ಸ್ಥಳೀಯ 9 ಎಂಎಂ ಮೆಷಿನ್ ಪಿಸ್ತೂಲ್ ಅಭಿವೃದ್ಧಿ

  • 14 Jan 2024 , 9:41 PM
  • Delhi
  • 186

ದೆಹಲಿ: ದೇಶದ ಮೊದಲ ಸ್ಥಳೀಯ 9 ಎಂಎಂ ಮೆಷಿನ್ ಪಿಸ್ತೂಲ್ ಅನ್ನು ಡಿಆರ್‌ಡಿಒ ಮತ್ತು ಭಾರತೀಯ ಸೇನೆಯು ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇನ್ಫ್ಯಾಂಟ್ರಿ ಸ್ಕೂಲ್ ಮೊವ್ ಮತ್ತು ಡಿಆರ್ಡಿಒನ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಡೆವಲಪ್ಮೆಂಟ್ ಸ್ಟ್ಯಾಬ್ಲೆಸ್ಮೆಂಟ್ (ಎಆರ್ಡಿಇ) ಪುಣೆ.

promotions

ಈ ಆಯುಧವನ್ನು ಪೂರಕ ಪ್ರದೇಶಗಳಲ್ಲಿ ತಮ್ಮ ಪರಿಣತಿ ಬಳಸಿಕೊಂಡು ವಿನ್ಯಾಸಗೊಳಿಸಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

promotions

ಈ ಆಯುಧಕ್ಕೆ ಸೂಕ್ತವಾಗಿ “ಅಸ್ಮಿ” ಎಂದು ಹೆಸರಿಸಲಾಗಿದೆ ಅಸ್ಮಿ ಅಂದರೆ “ಹೆಮ್ಮೆ”, “ಸ್ವಾಭಿಮಾನ” ಮತ್ತು “ಕಠಿಣಪರಿಶ್ರಮ” ಎಂದರ್ಥದಲ್ಲಿ ಈ ಹೆಸರನ್ನು ಇಡಲಾಗಿದೆ. ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗಿದೆ.

Read More Articles