ಇಳಕಲ್ ಸೀರೆಯುಟ್ಟ ಈ ನಟಿ ಯಾರು ನಿವೆ ನೋಡಿ
- 14 Jan 2024 , 10:44 PM
- Bengaluru
- 203
ಬೆಂಗಳೂರು :ಸೋಶಿಯಲ್ ಮಿಡಿಯಾಗಳಲ್ಲಿ ಆಕ್ಟಿವಿ ಆಗಿರುವ ನಟಿಯರಲ್ಲಿ ಮೇಘನಾ ಗಾಂವ್ಕರ್ ಕೂಡಾ ಒಬ್ಬರು. ಈಗ ತಮ್ಮ ಭಿನ್ನ ಭಿನ್ನದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ಸದ್ಯ ನಟಿ ಮೇಘನಾ ಗಾಂವ್ಕರ್ ರಾಜ್ಯದ ಪ್ರಸಿದ್ಧ ಇಳಕಲ್ ಸೀರೆಯನ್ನುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು ಅಭಿಮಾನಿಗಳು ಪಿದಾ ಆಗಿದ್ದಾರೆ.