ನಟಿ ಸಂಯುಕ್ತ ಹೊರನಾಡ ನ್ಯೂ ಫೋಟೋಸ್

ಬೆಂಗಳೂರು: ನಟಿ ಸಂಯುಕ್ತ ಹೊರನಾಡ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ದಿಗಂತ್ ನಟನೆಯ ‘ಲೈಫು ಇಷ್ಟೇನೆ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಸಂಯುಕ್ತ ಹೊರನಾಡ್ ಈಗ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನೆಟ್ಟಿಗರಿಂದ ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

promotions

promotions

Read More Articles