ಪುಟ್ಬಾಲ್ ನಲ್ಲಿ ಇತಿಹಾಸ ಸೃಷ್ಠಿಸಿದ ರೊನಾಲ್ಡೊ

  • 15 Jan 2024 , 6:07 AM
  • world
  • 338

ಪುಟ್ಬಾಲ್ ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಶ್ರೇಷ್ಟ ಗೋಲ್ ಹೊಡೆಯುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ‌.

promotions

ಫುಟ್ಬಾಲ್ ನಲ್ಲಿ, ಆಧುನಿಕ ಯುಗದಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದು ಲಿಯೋನೆಲ್ ಮೆಸ್ಸಿ ಆಗಿರಲಿ ಅಥವಾ ಕ್ರಿಸ್ಟಿಯಾನೊ ರೊನಾಲ್ಡೊ ಆಗಿರಲಿ ಎನ್ನುವ ಆಶಯ ಅಭಿಮಾನಿಗಳದ್ದಾಗಿದೆ.

promotions

 

logintomyvoice

 

ಜುವೆಂಟಸ್ ಮತ್ತು ನಾಪೋಲಿ ನಡುವಿನ ಇಟಾಲಿಯನ್ ಸೂಪರ್ ಕಪ್ ನ ಪಂದ್ಯಾವಳಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇತಿಹಾಸದ ಪುಟ ದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಈ ಪಂದ್ಯ ದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಎರಡು ಗೋಲುಗಳನ್ನು ಹೊಡೆದರು ಮತ್ತು ಅದು ಅವರ 760 ನೇ ಗೋಲಿಗೆ ಕಾರಣವಾಯಿತು ಹಾಗು ಫುಟ್ಬಾಲ್ ಇತಿಹಾಸದಲ್ಲಿ ಶ್ರೇಷ್ಠ ಗೋಲು ಎನಿಸಿತು.

ಕ್ರಿಸ್ಟಿಯಾನೊ ರೊನಾಲ್ಡೊ ಈಗ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Read More Articles