ರಾಮಾರ್ಜುನ ಚಿತ್ರದ ಟ್ರೈಲರ್ ರಿಲೀಸ್, 29 ರಂದು ತೆರೆಮೇಲೆ ಬರಲಿದೆ ಈ ಚಿತ್ರ

ನಟ ಅನೀಶ್ ನಿರ್ದೇಶಿಸಿ ನಾಯಕನಾಗಿ ಅಭಿಮಾನಯಿಸಿರುವ ‘ರಾಮಾರ್ಜುನ’ ಚಿತ್ರದ ಟ್ರೈಲರ್ ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ ಬಿಡುಗಡೆಯಾದ 50 ನಿಮಿಷದಲ್ಲಿ ಈ ಟ್ರೈಲರ್ 26 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ.

promotions

ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು ಇದೊಂದು ಕಮರ್ಷಿಯಲ್ ಎಂಟರ್ ಟೈನರ್ ಸಿನಿಮಾ ಎಂದು ಹೇಳಲಾಗಿದೆ, ಜನವರಿ 29ರಂದು ಈ ಚಿತ್ರ ತೆರೆಮೇಲೆ ಬರಲಿದೆ.

promotions

promotions

Read More Articles