ರಸ್ತೆ ಬದಿ ವ್ಯಾಪಾರಿಗಳ ಪ್ರತಿಭಟನೆ
- 14 Jan 2024 , 11:10 PM
- Belagavi
- 92
ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಸ್ಥಳವನ್ನ ಇಟ್ಟಿಲ್ಲ ನಮ್ಮ ದಿನನಿತ್ಯ ಜೀವನ ನಮ್ಮ ಸಣ್ಣ ಪುಟ್ಟ ವ್ಯಾಪಾರದ ಮೇಲೆ ನಿಂತಿದ್ದೇವೆ, ನಾವು ಯಾವುದೇ ಉಲ್ಲಂಘನೆ ಮಾಡುತ್ತಿಲ್ಲ ಎಂದು ನಗರ ಸಭೆ ಕಾರ್ಯಲದ ಮುಂದೆ ತಮ್ಮ ಅಳಲನ್ನು ಹೇಳಿಕೊಂಡರು , ಇದರಿಂದ ನಗರದ ಕೆಲ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ. ಇದನ್ನೆ ನಂಬಿಕೊಂಡು ಕೆಲ ವರ್ಷಗಳಿಂದ ಜೀವನ ನಡೆಸುತ್ತಿದ್ದ ನೂರಕ್ಕೂ ಹೆಚ್ಚು ವ್ಯಾಪಾರಿಗಳ ಬದುಕು ಬೀದಿಗೆ ಬರುತ್ತವೆ ಎಂದು ಆರೋಪಿಸಿದರು.











