ಪಾಶ್ವಾಪೂರ ಗ್ರಾಪಂಗೆ ನೂತನ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಯಮಕನಮರಡಿ : ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸರಸ್ವತಿ ಚಂದ್ರಪ್ಪ ಕುರುಬರ ಮತ್ತು ಉಪಾಧ್ಯಕ್ಷರಾಗಿ ಜಾಕೀರ ದಸ್ತಗೀರಸಾಬ ನದಾಫ ಇವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕ.ನಿ.ನಿ ಅಭಿಯಂತ ಅರವಿಂದ ಜಮಖಂಡಿ ಪಾಶ್ಚಾಪೂರ ಗ್ರಾ.ಪಂ ಪಿ.ಡಿ.ಓ ವಾಸುದೇವ ಎಸ್.ವಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು

promotions

promotions

Read More Articles