ಪಾಕಿಸ್ಥಾನ ಮೇಲೆ ಸರ್ಜಿಕಲ ಸ್ಟ್ರೈಕ್ ರೀತಿ ದಾಳಿ ನಡೆಸಿದ ಇರಾನ್ ಪಡೆ

  • 15 Jan 2024 , 3:52 AM
  • world
  • 108

ಇರಾನ್ :ಕಳೆದ ಎರಡು ವರ್ಷಗಳಿಂದ ಭಯೋತ್ಪಾದಕ ಗುಂಪು ಜೈಶ್ ಉಲ್ ಆಡ್ಲ್ ವಶಪಡಿಸಿಕೊಂಡ ಇಬ್ಬರು ಇರಾನಿನ ಸೈನಿಕರನ್ನು ಮುಕ್ತಗೊಳಿಸಲು ಇರಾನ್ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ಸ್ಟೈಲ್ ಆಪರೇಷನ್ ನಡೆಸಿದೆ.

promotions

ಕುಲಭೂಷಣ್ ಜಾಧವ್ ಅವರನ್ನು ಅದೇ ಭಯೋತ್ಪಾದಕ ಗುಂಪು ಅಪಹರಿಸಿ ಪಾಕಿಸ್ತಾನದ ರಹಸ್ಯ ಸಂಸ್ಥೆಗಳಿಗೆ ಹಸ್ತಾಂತರಿಸಿತ್ತು ಎಂದು ತಿಳಿದು ಬಂದಿದೆ. 

promotions

Read More Articles