ಬೆಳಗಾವಿ ರೀಜನಲ್ ಯೂನಿಯನ್ ಬ್ಯಾಂಕಗೆ ಬ್ಯಾಂಕಿಗೆ ಎಂಡಿ ಮತ್ತು ಸಿಇಓ ಆಗಿರುವ ರಾಜಕಿರಣ್ ರೈ ಭೇಟಿ

ಬೆಳಗಾವಿ: ಯೂನಿಯನ್ ರೀಜನಲ್ ಬ್ಯಾಂಕಿಗೆ ಆಗಮಿಸಿದ ಎಂಡಿ ಮತ್ತು ಸಿಇಓ ಆಗಿರುವ ರಾಜಕಿರಣ್ ರೈ,ಮತ್ತು ಫೀಲ್ಡ್ ಮ್ಯಾನೇಜರ್ ಶ್ರೀನಿವಾಸ್ ರಾವ್, ರೀಜನಲ್ ಹೆಡ್ ಶ್ರೀ ಡಿ.ಕೆ.ಕನವರಿಯಾ ಅವರು ಭೇಟಿ ನೀಡಿ ಬ್ಯಾಂಕಿನಿಂದ ಇರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

promotions

ನಂತರ ಕೃಷಿ ಕ್ಷೇತ್ರದಲ್ಲಿ ಸಬ್ಸಿಡಿ ನೀಡುವಲ್ಲಿ ಬೆಳಗಾವಿ ಜಿಲ್ಲೆಗೆ ಯೂನಿಯನ್ ಬ್ಯಾಂಕ್ 2ನೇ ಸ್ಥಾನದಲ್ಲಿ ಇದೆ. ಹಾಗಯೇ ಕಾರ್ಪೋರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ, ಇನ್ನು ಹಲವಾರು ಬ್ಯಾಂಕ್ ಸಂಬಂಧಿಸಿದಂತೆ ಒಳ್ಳೆ ಕೆಲಸಗಳನ್ನು ಮಾಡುತ್ತಿದೆ ಎಂದು ರಾಜಕಿರಣ್ ರೈ ಅವರು ತಿಳಿಸಿದರು. ಕರ್ನಾಟಕ ಉತ್ತರ ಕರ್ನಾಟಕದ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ

promotions

Read More Articles