ಎರಡನೇ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಆಘಾತ

ಚೆನ್ನೈ: ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಆಘಾತಕ್ಕೆ ಒಳಗಾಗಿದೆ.

promotions

ಮೂರನೇ ದಿನ ಸೋಮವಾರ ಭಾರತ ಭೋಜನ ವಿರಾಮಕ್ಕೂ ಮುನ್ನ ಏಂಟು ವಿಕೆಟ್ ಕಳೆದುಕೊಂಡು 236 ರನ್‌ ಗಳಿಸಿತ್ತು.

promotions

25 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ 1 ರನ್ ಸೇರಿಸಿ ಔಟಾದರು. ಚೇತೇಶ್ವರ ಪೂಜಾರ ನಿನ್ನೆಯ ಸ್ಕೋರ್ ಗೆ ಒಂದೂ ರನ್ ಸೇರಿಸದೇ 7 ರನ್ ಗೆ ಔಟಾದರು. ರಿಷಭ್ ಪಂತ್(8) ಹಾಗೂ ಅಜಿಂಕ್ಯ ರಹಾನೆ(10) ಅಲ್ಪ ಮೊತ್ತಕ್ಕೆ ಔಟಾದರು. ರವಿಚಂದ್ರನ್ ಅಶ್ವೀನ್ (76) ಇಶಾಂತ್ ಶರ್ಮಾ 7 ರನ್ ನಿಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ.

Read More Articles