ಅಫ್ಘಾನಿಸ್ತಾನದಲ್ಲಿ ಭಾರಿ ಸ್ಪೋಟ್
- 15 Jan 2024 , 5:56 AM
- world
- 120
ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಸ್ಫೋಟ ಸಂಭವಿಸಿವೆ. ಮೊದಲ ಸ್ಫೋಟವು ದಾರುಲ್ ಅಮನ್ ರಸ್ತೆಯಲ್ಲಿ ಕಾರಿನಲ್ಲಿ ನಡಿದಿದೆ, ಎರಡನೆಯದು ಕಾರ್ಟ್-ಎ-ಪರ್ವಾನ್ ಪ್ರದೇಶದಲ್ಲಿ ಸ್ಫೋಟನಡಿದಿದೆ.

ಇನ್ನು ಸಾವು ನೋವುಗಳ ವರದಿ ತಿಳಿದು ಬಂದಿಲ್ಲಾ.











