ಮಹಿಳಾ ದಿನಾಚರಣೆಯ ಅಂಗವಾಗಿ ಎಸ್ ಬಿಐನಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್

  • 15 Jan 2024 , 12:29 AM
  • Delhi
  • 123

ನವದೆಹಲಿ : ಎಸ್ ಬಿಐ ಮಹಿಳಾ ದಿನಾಚರಣೆ ಪ್ರಯುಕ್ತ ಗೃಹ ಖರೀದಿಸುವ ಮಹಿಳೆಯರಿಗೆ ಬಡ್ಡಿ ದರ ಕಡಿಮೆ ಮಾಡುವುದಾಗಿ ಹೇಳಿದೆ, ಮಾರ್ಚ್ 2021 ರೊಳಗೆ ಅನುಮೋದಿತ ಗೃಹ ನಿರ್ಮಾಣ ಯೋಜನೆಯಡಿ ಮನೆ ಖರೀದಿಸಿದರೆ ಗ್ರಾಹಕರಿಗೆ ಪ್ರಕ್ರಿಯೆ ಶುಲ್ಕಗಳಿಗೆ ಸಂಪೂರ್ಣ ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ.

promotions

promotions

Read More Articles