ಕಪಿಲೇಶ್ವರದಲ್ಲಿ ಶಿವ ಭಕ್ತರಿಂದ ಶಿವನ‌ ದರ್ಶನ

ಬೆಳಗಾವಿ :ಇಡೀ ಭಾರತದಲ್ಲಿ ಸಾಕಷ್ಟು ಕಪಿಲೇಶ್ವರ ದೇವಸ್ಥಾನಗಳಿವೆ. ಅವುಗಳಲ್ಲಿ ಬೆಳಗಾವಿಯ ಕಪಿಲೇಶ್ವರನ ದೇವಾಲಯ ಅತ್ಯಂತ ಪುರಾತನವಾದದ್ದು. ಇನ್ನು 12 ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಳ್ಳುವವರು ತಮ್ಮ ಯಾತ್ರೆ ಸಂಪೂರ್ಣಗೊಳಿಸಬೇಕೆಂದರೆ ಈ ಕಪಿಲೇಶ್ವರನ ದರ್ಶನ ಪಡೆಯಲೇಬೇಕಂತೆ.

promotions

ಇಲ್ಲಿಯ ಕಪಿಲೇಶ್ವರನ ದರ್ಶನ ಮಾಡಿದರೆ ಚಾರ್‌ಧಾಮ ಯಾತ್ರೆಯ ಪೂರ್ಣಫ‌ಲ ದೊರೆಯುತ್ತದೆಂಬ ನಂಬಿಕೆ ಭಕ್ತರದು. ಇಂದು ಮಹಾಶಿವ ರಾತ್ರಿಯ ಅಂಗವಾಗಿ ಶಿವ ಭಕ್ತರು ಸರದಿ ಸಾಲಿನಿಂದ ಶಿವನ ದರ್ಶನ ಪಡೆದರು.

promotions

Read More Articles