ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಹಾಗೂ ಸದಸ್ಯರಿಗೆ ಸನ್ಮಾನ

ಬೆಳಗಾವಿ: ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ 20ರಲ್ಲಿ ಟಿಳಕವಾಡಿಯಲ್ಲಿ ಇನ್ನರ್ ವೀಲ್ ಕ್ಲಬ್ ನವರು ಸುಮಾರು ರೂ.1.5 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ ಹಾಗೂ ಸುಣ್ಣಬಣ್ಣ ಮಾಡಿಸಿಕೊಟಿದ್ದಾರೆ. ಇದಕ್ಕೆ ಶಾಲಾ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದು ಕ್ಲಬ್ ನ ಸದಸ್ಯರಿಗೆ ಇತಿಚಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸ್ವಾತಿ ಉಪಾದ್ಯೆ, ಸದಸ್ಯರಾದ ಸವಿತಾ ಹನುಮಕೇಟ, ಡಾ.ಗೀತಾ ಕಿತ್ತೂರ ಹಾಗೂ ರತ್ನಾ ಬೆಹರೆ, ಶಾಲಿನಿ ಚೌಗುಲೆ, ಗಿರೀಶ್ ಜಗಜಂಪಿ, ಅದೃಶ್ಯ ಹೈಬತ್ತಿ, NGO ಸಂಘಟನಾ ಕಾರ್ಯದರ್ಶಿ ಬಾಬು ಸೊಗಲನ್ನವರ, ಪ್ರಾ.ಶ.ಶಿ ಸಂಘ ಬೆಳಗಾವಿ ಎಸ್.ಎಸ್ ವಗ್ಗರ, ಪ್ರಧಾನ ಶಿಕ್ಷಕಿ ಎಸ್.ಎನ್. ಮುನಸಿ, ಎಸ್.ಎ ಹುಲಮನಿ, ಬಿ ವೈ ಪರ್ವತಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles