SBI ಉದ್ಯೋಗಿಗಳಿಗೆ ಸಿಹಿ ಸುದ್ದಿ, ಕಂಪ್ಯಾಶಿನಟ್ ಅಪಾಯಿಂಟ್ಮೆಂಟ್ ಜಾರಿ
- 15 Jan 2024 , 1:01 AM
- Delhi
- 137
ನವದೆಹಲಿ: 24 ಫೆಬ್ರುವರಿ 2021 ರಂದು ನಡೆದ ಮೀಟಿಂಗನಲ್ಲಿ ಕಂಪ್ಯಾಶಿನಟ್ ಅಪಾಯಿಂಟ್ಮೆಂಟ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ. ಈ ಯೋಜನೆಯ ಉದ್ದೇಶ ಭಾರತೀಯ ಸ್ಟೇಟ್ ಬ್ಯಾಂಕನ ಉದ್ಯೋಗಿ ಕೆಲಸ ಮಾಡುವಾಗ ಮೃತನಾದರೆ ಆ ಉದ್ಯೋಗಿ ಹಾಗು 55 ನೆ ವಯಸ್ಸಿಗಿಂತ ಮೊದಲೇ ಮೆಡಿಕಲ್ ಗ್ರೌಂಡ್ ಆದರದ ಮೇಲೆ ರಿಟೈರ್ ಆದ ಎಸ್ ಬಿ ಐ ಉದ್ಯೋಗಿಗೆ ಕುಟುಂಬದವರಿಗೆ ಅನ್ವಯಿಸುತ್ತದೆ. ಉದ್ಯೋಗಿಯ ಹೆಂಡತಿ ಅಥವಾ ಮಗ ಅಥವಾ ಮಗಳಿಗೆ (ದತ್ತು ಪಡೆದ ಮಗ/ಮಗಳು) ಅಥವಾ ಅವಿವಾಹಿತ ಉದ್ಯೋಗಿಯ ಅವಲಂಬಿತ ಸಹೋದರ ಅಥವಾ ಸಹೋದರಿಗೆ ಅನ್ವಯಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ











