ಕೊರೋನಾಗೆ ಮತ್ತೊಂದು ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ 64 ವರ್ಷದ ವೃದ್ಧ ಕೊರೋನಾ ಮಹಾಮಾರಿ ವೈರಸ್ಗೆ ಬಲಿಯಾಗಿದ್ದಾರೆ . ಕೊರೋನಾ ಸೋಂಕಿನಿಂದ ಜ್ವರ ಹಾಗೂ ವಾಂತಿ, ಭೇದಿಯಿಂದ ಸಮಸ್ಯೆಯನ್ನು ಬಳಲುತ್ತಿದ್ದರು ಇದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊರೋನಾ ವೈರಸ್ ನಿಂದ ವೃದ್ಧ ಮೃತಪಟ್ಟಿದ್ದಾರೆ.

promotions

Read More Articles