ಪುನೀತ್ ರಾಜಕುಮಾರ್ ಅಸಮಾಧಾನ ಸರ್ಕಾರಕ್ಕೆ ಪವರ್ ಸ್ಟಾರ್ ಮಾಡಿದ ಮನವಿ ಏನು...?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕುತ್ತಿದೆ. ಈ ಮಹಾಮಾರಿಯ ಎರಡನೇ ಅಲೆ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಏಪ್ರಿಲ್ 2ರಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಮಾತ್ರ ಅವಕಾಶ ನೀಡಲಾಗಿದೆ.

promotions

ಈ ಬಗ್ಗೆ ಮಾತನಾಡಿದ ಪುನೀತ್ ರಾಜಕುಮಾರ್ ಜನರು ಕೂಡ ಮುನ್ನೆಚ್ಚರಿಕೆ ಕ್ರಮದಿಂದಲೇ ಚಿತ್ರಮಂದಿರಗಳಿಗೆ ಬಂದಿರುತ್ತಾರೆ. ಸರ್ಕಾರ ಇದನ್ನ ಜಾರಿಗೆ ತರಬಾರದು.

promotions

ದಯವಿಟ್ಟು ಶೇ.100ರ ಷ್ಟು ಅವಕಾಶ ನೀಡಬೇಕು ಶೇ.50ರಷ್ಟು ಅವಕಾಶ ನೀಡಿದರೆ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಸರ್ಕಾರದ ಶೇ.50 ರಷ್ಟು ಮಾಡದೇ, ಶೇ.100ರಷ್ಟನ್ನೇ ಮುಂದುವರಿಸಬೇಕು. ನಾನು ಇದನ್ನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

Read More Articles