ಬಿಜೆಪಿ‌ ಅಭ್ಯರ್ಥಿ ಪರ‌ ಪ್ರಚಾರ ನಡೆಸಿದ ಶೆಟ್ಟರ್

ಬೆಳಗಾವಿ ಬೆಳಂ ಬೆಳಿಗ್ಗೆ ಭರ್ಜರಿ ಪ್ರಚಾರದಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರ ನಡೆಸಿದರು.

promotions

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹೊನ್ಯಾಳ, ಮೊದಗಾ, ಮಾರಿಹಾಳ, ಮಾವಿನಕಟ್ಟಿ ಗ್ರಾಮಗಳಲ್ಲಿ ಬಿಜೆಪಿ ಪ್ರಚಾರ ನಡೆಸಿದರು.

promotions

ಇಲ್ಲಿಯವರೆಗೆ ಕೇವಲ ಬಹಿರಂಗ ವೇದಿಕೆಯ ಕಾರ್ಯಕ್ರಮದಲ್ಲಿದ್ದ ಬಿಜೆಪಿ ನಾಯಕರು ರಸ್ತೆಗಿಳಿದು ಮನೆನೆಗೆ ತೆರಳಿ ಬಿಜೆಪಿ ಪರ ಮತಯಾಚನೆ ಮಾಡುತ್ತಿದ್ದಾರೆ.

Read More Articles