ಎಣ್ಣೆ ಬೇಕು ಅಣ್ಣಾ, ಲಾಕ್ ಡೌನ್ ಆಯಿತು ಚಿನ್ನಾ

ಬೆಳಗಾವಿ: ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ಬೆಳಗಾವಿಯಲ್ಲಿ ಬಾರ್ ಅಂಗಡಿಗಳ ಮುಂದೆ ಎಣ್ಣೆ ಪ್ರಿಯರು ಕ್ಯೂ ಹಚ್ಚಿದ್ದಾರೆ. ಬಾರ್ ಗಳು, ವೈನ್ ಶಾಪ್ ಗಳು ಎಂಆರ್ ಪಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿದೆ.

promotions

ಜನರು ಮದ್ಯಕ್ಕೆ ಮುಗಿಬಿದ್ದ ಹಿನ್ನಲೆ ಕೆಲವು ಮದ್ಯ ಮಾರಾಟ ಅಂಗಡಿಗಳು ಅಧಿಕ ದರಕ್ಕೆ ಮದ್ಯ ಮಾರಾಟಕ್ಕೂ ಮುಂದಾಗಬಹುದಾದರು ಎಣ್ಣೆ ಪ್ರಿಯರು ಮಾತ್ರ ಎಣ್ಣೆ ಸಿಕ್ರೆ ಸಾಕು ಎಂದು ಅಂದು ಕೊಳ್ಳುತ್ತಿದ್ದಾರೆ.

promotions

Read More Articles