ಭಾರತಕ್ಕೆ ಸಹಾಯ ಮಾಡಲು ಸಿದ್ದ:ಜೋ ಬಿಡೆನ್
- 15 Jan 2024 , 1:35 AM
- Delhi
- 116
ಯುಎಸ್ಎ : ನಾವು ಭಾರತಕ್ಕೆ ಬೇಕಾದ ಸಹಾಯ ಮಾಡುತ್ತಿದ್ದೇವೆ ಎಂದು ಬಿಡೆನ್ ಹೇಳುತ್ತಾ ಲಸಿಕೆಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತು ಗಳನ್ನು ಮತ್ತು ಒಕ್ಸಿಜೆನ್ ನಾವು ಕಳುಹಿಸುತಿದ್ದೇವೆ.

ಹಾಗು ನಾವು ಭಾರತಕ್ಕಾಗಿ ಬೇಕಾದ ಎಲ್ಲಾ ಸಹಾಯ ಮಾಡಿ ಭಾರತದ ಪರ ನಿಲ್ಲುತ್ತೇವೆ ಎಂದು ಜೋ ಬಿಡೆನ್ ತಿಳಿದ್ದಾರೆ











