ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಸಹಾಯವಾಣಿ

ಬೆಳಗಾವಿ: ತರಕಾರಿ, ಹಣ್ಣು, ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಜನತಾಕರ್ಫ್ಯೂ ವೇಳೆ ಸೂಕ್ತ ಮಾರುಕಟ್ಟೆಯಿಲ್ಲದೆ ರೈತರಿಗೆ ಆಗುವ ತೊಂದರೆ ತಪ್ಪಿಸಲು ತೋಟಗಾರಿಕೆ ಇಲಾಖೆ ನೆರವಿಗೆ ಧಾವಿಸಿದೆ. ಸಮಸ್ಯೆಗೆ ಸಿಲುಕುವ ರೈತರು ಇಲಾಖೆ ಆರಂಭಿಸಿರುವ ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ.

promotions

ತರಕಾರಿ, ಹಣ್ಣು, ಹೂವು ಬೆಳೆಗಾರರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆ ಹಾಗೂ ಸಾಗಾಣಿಕೆ ಮಾಡಲು ಸಮಸ್ಯೆ ಉಂಟಾದಲ್ಲಿ ರೈತರು ತೋಟಗಾರಿಕೆ ಇಲಾಖೆಯು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಅಧಿಕಾರಿಗಳು ನೆರವು ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

promotions

ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ ದೂರವಾಣಿ ಸಂಖೈಗಳು :

ಅಥಣಿ

08289-285099

9449227909

ಬೆಳಗಾವಿ

0831-2431559

9886400526

ಬೈಲಹೊಂಗಲ್

08288-295353

9900910993

ಚಿಕ್ಕೋಡಿ

08338-274943

9742436124

ಹುಕ್ಕೇರಿ

08333-265915

9739263915

ಗೋಕಾಕ್

08332-229382

9449517449

ಖಾನಾಪೂರ

08336-223387

9448863810

ರಾಯಬಾಗ

08331-225049

9886609248

ರಾಮದುರ್ಗ

08335-241512

7892340110

ಸವದತ್ತಿ

08330-222082

7899276326

ಸಹಾಯಕ ಕಾರ್ಯದರ್ಶಿಗಳು, ಕೃಷಿ ಮಾರುಕಟ್ಟೆ, ಬೆಳಗಾವಿ ದೂರವಾಣಿ ಸಂಖೈ: 9986258365

ರೈತರು ಮೇಲೆ ನಮೂದಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿ ತಾವು ಬೆಳೆದ ಹಣ್ಣು, ತರಕಾರಿ ಹಾಗೂ ಹೂವು ಬೆಳೆಗಳ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More Articles