14 ದಿನ ಕರ್ನಾಟಕ ಲಾಕ್ ಡೌನ್: ಸಿಎಂ ಬಿ.ಎಸ್.ವೈ. ಮೇ.10 ರಿಂದ ಮೇ.24ರ ವರೆಗೆ ಕರ್ನಾಟಕ ಲಾಕ್ ಡೌನ್

ಬೆಂಗಳೂರು :ಶುಕ್ರವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತಳ್ಳುವ ಗಾಡಿಯಲ್ಲಿ ಮಾತ್ರ ತರಕಾರಿಗಳನ್ನು ಮಾರಾಟಕ್ಕೆ‌ ಅವಕಾಶ. ಮದುವೆ ಗೆ 50 ಜನರಿಗೆ ಮಾತ್ರ ಅವಕಾಶ ಉಳಿದ ಸಭೆ ಸಮಾರಂಭಗಳಿಗೆ ನಿರ್ಭಂದ ಹೇರಲಾಗುವುದು ಎಂದರು. ಬೆಳಗ್ಗೆ ‌ಸುಮಾರು‌ ಎರಡು ಗಂಟೆಯ ಕಾಲ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನ ಕೈಗೊಂಡಿದ್ದೇವು. ಅದರಂತೆ ಜನರು ಸಹಕರಿಸಬೇಕು ಎಂದರು.

promotions

promotions

Read More Articles