ಕೋವಿಡ್ ಪರಿಹಾರ ಸಂಗ್ರಹಿಸಲು ಅಭಿಯಾನ ಆರಂಭಿಸಿದ ಕೊಹ್ಲಿ ದಂಪತಿ

  • 15 Jan 2024 , 2:53 AM
  • Delhi
  • 191

ಕೋವಿಡ್ -19 ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಕೆಟ್ಟೊ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಲ್ಲರೂ ಒಗ್ಗೂಡಿ ಹಾಗೂ ಬೆಂಬಲ ಅಗತ್ಯವಿರುವ ನಮ್ಮ ಸುತ್ತಲಿರುವವರಿಗೆ ಸಹಾಯ ಮಾಡಿ ಎಂದು ಕೋರಿದ್ದಾರೆ.ನೀವೆಲ್ಲರೂ ಈ ಆಂದೋಲನಕ್ಕೆ ಸೇರಬೇಕೆಂದು ಕೇಳಿಕೊಂಡಿದ್ದಾರೆ.

promotions

ಅತೀ  ಕಡಿಮೆ ಅವಧಿಯಲ್ಲಿ 4.2 ಕೋಟಿ ರೂ! ಸಂಗ್ರಹಿಸಲಾಗಿದೆ. ಗುರಿಯನ್ನು ಪೂರೈಸಲು ಮತ್ತು ದೇಶಕ್ಕೆ ಸಹಾಯ ಮಾಡಲು ಹೋರಾಡುತ್ತಲೇ ಇರಿ  ಎಂದು  ಕೊಹ್ಲಿ ಕೇಳಿಕೊಂಡಿದ್ದಾರೆ .

promotions

ನೀವು ಕೂಡಾ ಈ ಅಭಿಯಾನಕ್ಕೆ ಕೈ ಜೋಡಿಸಲು ಈಲಿಂಕ್ ಬಳಿಸಿ https://www.ketto.org/fundraiser/inthistogether

Read More Articles