ಪಿ ಎಂ ಕಿಸಾನ್ ಯೋಜನೆ ಯಡಿ 8ನೆ ಕಂತನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಿರುವ ಪಿಎಂ
- 14 Jan 2024 , 11:13 PM
- Delhi
- 99
ದೆಹಲಿ :ಪ್ರಧಾನಿ ನರೇಂದ್ರ ಮೋದಿ 8 ನೇ ಕಂತಿನ ಆರ್ಥಿಕ ಲಾಭವನ್ನು PM-KISAN ಅಡಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.

Prime Minister @narendramodi releases 8th instalment of financial benefit under PM-KISAN
PM digitally transfers the benefit of more than ₹19,000 crore directly to the bank accounts of more than 9.5 crore farmers #PMKisanpic.twitter.com/QQlNDZG9LK

ಸುಮಾರು 9.5 ಕೋಟಿಗೂ ಹೆಚ್ಚಿನ ರೈತರ ಬ್ಯಾಂಕ್ ಖಾತೆಗಳಿಗೆ ರೂ.19,000 ಕೋಟಿಗಿಂತ ಹೆಚ್ಚಿನ ಹಣವನ್ನು ಪಿಎಂ ನೇರವಾಗಿ ವರ್ಗಾಯಿಸುತ್ತಾರೆ.










