ಕೋವಿಡ್ 19: ಮೃತರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ದೆಹಲಿ ಸರಕಾರ

  • 30 Dec 2023 , 12:10 PM
  • Delhi
  • 165

ದೆಹಲಿ :ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬಗಳಿಗೆ ದೆಹಲಿ ಸರ್ಕಾರ ರೂ.50,000 ನೀಡುವದಾಗಿ ಘೋಷಿಸಿದೆ

promotions

ಹಾಗು  ದುಡಿಯುವ ಮಗ ನಿಧನರಾದ ಕುಟುಂಬಗಳಿಗೆ ಎಕ್ಷ್ ಗ್ರೇಶಿಯ್ ಜೊತೆಗೆ ಮಾಸಿಕ  ರೂ 2,500  ನೀಡುವುದಾಗಿ ತಿಳಿಸಿದೆ.

ಕೋವಿಡ್-19ರಿಂದ  ಅನಾಥರಾದ ಮಕ್ಕಳಿಗೆ 25 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ  2,500  ನೀಡಲಾಗುವುದು ಮತ್ತು ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದೆ.

Read More Articles