ಕುಸ್ತಿಪಟು ಸುಶೀಲ್ ಕುಮಾರ ಅರೆಸ್ಟ್

  • 30 Dec 2023 , 9:40 AM
  • Delhi
  • 146

ದೆಹಲಿ : ಭಾರತೀಯ ಹೆಸರಾಂತ ಕುಸ್ತಿ ಪಟು ದೆಹಲಿ ಪೊಲೀಸರಿಂದ ಮರ್ಡರ್ ಕೇಸ್ ನಲ್ಲಿ ಅರೆಸ್ಟ ರಾಗಿದ್ದಾರೆ.

promotions

ತ್ರಾಸಲ್ ಸ್ಟೇಡಿಯಂ ಗದ್ದಲ ಪ್ರಕರಣ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸ್ ವಿಶೇಷ ತಂಡವು ಇಂದು ಬೆಳಿಗ್ಗೆ ಬಂಧಿಸಿದೆ ಎಂದು ತಿಳಿದು ಬಂದಿದೆ.

promotions

Read More Articles