ಏಷ್ಯಾ ಕಪ್ 2021 ಮುಂದೊಡಿಕೆ
- 14 Jan 2024 , 11:11 PM
- world
- 138
ದುಬೈ :ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಅಪಾಯಗಳು ಮತ್ತು ನಿರ್ಬಂಧಗಳನ್ನು ಎದುರಿಸುತ್ತಿರುವ ಎಸಿಸಿ ಕಾರ್ಯನಿರ್ವಾಹಕ ಮಂಡಳಿ, ಏಷ್ಯಾಕಪ್ 2020 ಅನ್ನು 2021 ಕ್ಕೆ ಮುಂದೂಡಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿತ್ತು.

ಪ್ಯಾಕ್ ಆದ್ ಎಫ್‌ಟಿಪಿ ಯ(ಫ್ಯೂಚರ್ ಟೂರ್ಸ್ ಪ್ರೋಗ್ರಾಮ್) ಕಾರಣದಿಂದಾಗಿ, ಎಲ್ಲಾ ತಂಡಗಳು ಭಾಗವಹಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ. ಮಂಡಳಿಯು ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿ ಈವೆಂಟಅನ್ನು ಮುಂದೂಡುವುದೆ ಸರಿಯಾದ ಮ ಮಾರ್ಗ ಎಂದು ಏ ಸಿ ಸಿ ತಿಳಿಸಿದೆ.

ಆದ್ದರಿಂದ ಈ ಆವೃತ್ತಿಯ ಪಂದ್ಯಾವಳಿಗಳು 2023 ರಲ್ಲಿ ನಡೆಯುವ ಸಾಧ್ಯತೆವಿದೆ.










