ಕಪ್ಪು ಮತ್ತು ಬಿಳಿ ಫಂಗಸ್ ನಡುವೆ ಭಯ ಹೆಚ್ಚಿಸಿದ ಯೆಲ್ಲೋ (yellow) ಫಂಗಸ್

ಗಾಝಿಯಾಬಾದ್ :  ದೇಶದಲ್ಲಿ  ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಹಳದಿ ಶಿಲೀಂಧ್ರದ ಮೊದಲ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ವರದಿಯಾಗಿದೆ. ಕಪ್ಪು ಶಿಲೀಂಧ್ರ ಮತ್ತು ಬಿಳಿ ಶಿಲೀಂಧ್ರಗಳಿಗಿಂತ ಹಳದಿ ಶಿಲೀಂಧ್ರ ಅಪಾಯಕಾರಿ ಎಂದು ತಿಳಿದುಬಂದಿದೆ.

promotions

ಈ ಫಂಗಸನ ಮೊದಲ ರೋಗಿ ಗಾಝಿಯಾಬಾದ್ ನಲ್ಲಿ ಕಂಡು ಬಂದಿದೆ.

promotions

ಹಳದಿ ಶಿಲೀಂಧ್ರದ ಲಕ್ಷಣಗಳು ಆಲಸ್ಯ, ಕಡಿಮೆ ಹಸಿವು, ಅಥವಾ ಹಸಿವು ಆಗುವದಿಲ್ಲ ಮತ್ತು ತುಕ ಕಡಿಮೆ ಆಗುತ್ತದೆ. ಹಳದಿ ಶಿಲೀಂಧ್ರ ಸೋಂಕು ಮುಖ್ಯವಾಗಿ ಕೆಟ್ಟ ನೈರ್ಮಲ್ಯದಿಂದ ಉಂಟಾಗುತ್ತದೆ.

ನಿಮ್ಮ ಮನೆಯ ಸುತ್ತಲಿನ ಆವರಣವನ್ನು ಸ್ವಚ್ ಗೊಳಿಸುವುದು ಮತ್ತು ಅದನ್ನು ಸಾಧ್ಯವಾದಷ್ಟು ಸ್ವಚ್ ವಾಗಿಡುವುದು ಬಹಳ ಮುಖ್ಯ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನು ತಡೆಯಲು ಹಳೆಯ ಆಹಾರ ಮತ್ತು ಮಲವನ್ನು ಆದಷ್ಟು ಬೇಗ ತೆಗೆದುಹಾಕುವುದು ಉತ್ತಮ.

Read More Articles