ಎಸ್ ಐಟಿ ಮುಂದೆ ಸ್ಪೋಟಕ ಹೇಳಿಕೆ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ

ಬೆಂಗಳೂರು ರಾಜ್ಯದಲ್ಲಿಯೇ ತೀವ್ರ ಸಂಚನ ಮೂಡಿಸಿದ್ದ ಪ್ರಭಾವಿ ರಾಜಕಾರಣಿಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮೇಘಾ ಟ್ವಿಸ್ಟ್ ಸಿಕ್ಕಿದ್ದು, ತನಿಖಾಧಿಕಾರಿಯ ಮುಂದೆ ಮಾಜಿ ಸಚಿವರು ಸ್ಪೋಟಕ‌ ಹೇಳಿಕೆ ನೀಡಿದ್ದಾರೆ.

promotions

ರಾಜ್ಯ ರಾಜಕಾರಣದಲ್ಲಿಯೇ ತೀವ್ರ ಸಂಚಲನ ಮೂಡಿಸಿದ್ದ ರಾಸಲೀಲೆಯ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ ಜಾರಕಿಹೊಳಿ ವಿಡಿಯೋದಲ್ಲಿದ್ದ ಯುವತಿ ನನಗೆ ಪರಿಚಯವೇ ಎಲ್ಲಾ ಇದು ನಕಲಿ ವಿಡಿಯೋ ಎಂದು ಹೇಳಿಕೊಂಡಿದ್ದರು. ಆದರೆ ಈಗ ಎಸ್ ಐಟಿ ತನಿಖಾಧಿಕಾರಿಯ ಮುಂದೆ ಯುವತಿ ನನಗೆ ಪರಿಚಯ.

promotions

ನನ್ನ ಮೊಬೈಲ್ ನಂಬರ್ ಪಡೆದುಕೊಂಡು ಆಗಾಗ ಕರೆ ಮಾಡುತ್ತಿದ್ದಳು. ಪ್ರಾಜೆಕ್ಟ್ ವಿಷಯದಲ್ಲಿ ಸಂಪರ್ಕಿಸಿದ್ದಳು. ಒಪ್ಪಂದದ ಸಂರ್ಪಕ ಬೆಳೆಸಿದ್ದೇವು. ನಾನು ಅತ್ಯಾಚಾರ ಮಾಡಿಲ್ಲ. ಇದು ಸಹಮತದ ಸೇರಿದ್ದೇವು ಎಂದು ತನಿಖಾಧಿಕಾರಿಯ ಮುಂದೆ ಸ್ಟೋಟಕ‌ ಹೇಳಿಕೆ ನೀಡಿದ್ದು, ತರ್ತು ಸಂದರ್ಭದಲ್ಲಿ ಬೆಂಗಳೂರಿನ ಅಪಾರಮೆಂಟ್ ನಲ್ಲಿ ಬರುತ್ತಿದ್ದಳು. ಇದು ಆಕೆಯ ಒಪ್ಪಿಗೆಯಿಂದ ದೈಹಿಕ ಸಂಪರ್ಕ ಬೆಳೆಸಿದ್ದೇವೆ. ವಿಡಿಯೋ ಚಿತ್ರೀಕರಣ ಯಾರೂ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ತನಿಖಾಧಿಕಾರಿಯ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

 

Read More Articles