ಅಂಬುಲೆನ್ಸ್ ಕೀ ಕಿತ್ತುಕೊಂಡ ಮಂಗ: ಮುಂದಾಗಿದ್ದೇನು ಈ ವಿಡಿಯೋ ನೋಡಿ

ಬೆಳಗಾವಿ : ಕೊರೋನಾ ಸೋಂಕಿತರನ್ನು ಸುರಕ್ಷಿತವಾಗಿ ಆಸ್ಪತ್ರೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸುತ್ತಿರುವ ಅಂಬುಲೆನ್ಸ್ ಚಾಲಕರಿಗೆ ಗುರುವಾರ ಮಂಗನ ಚೆಷ್ಟೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

promotions

promotions

ಕೆಎಲ್ಇ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ ಅಂಬುಲೆನ್ಸ್ ವಾಹನದ ಕೀ ಯನ್ನು ತೆಗೆದುಕೊಂಡಿದ್ದ ಮಂಗ. ಅದನ್ನು ಮರಳಿ ನೀಡಲು ಸತಾಯಿಸುತ್ತಿತ್ತು. ಅದಕ್ಕೆ ಆಮಿಷ್ಯ ತೋರಿಸಿ ಕೊನೆಗೆ ಕೀ ತೆಗೆಕೊಂಡಿದ್ದಾರೆ.

Read More Articles