12 ರಿಂದ 15ರ ವಯಸ್ಸಿನ ಮಕ್ಕಳಿಗೆ ಫಿಜರ್ ಲಸಿಕೆ ತುರ್ತು ಬಳಕೆಗೆ ಎಫ್ಡಿಎ ಅನುಮತಿ
- 15 Jan 2024 , 12:15 AM
- world
- 133
ಯುಎಸ್ಏ: 12-15 ವರ್ಷದ ವಯಸ್ಕರಲ್ಲಿ BNT162b2 ವ್ಯಾಕ್ಸೀನ್ 100% ಪರಿಣಾಮಕಾರಿ ಮತ್ತು ದೃಡವಾದ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಿದೆ ಮತ್ತು ಇ ಮೊದಲು 16-25ರ ವಯಸ್ಸಿನವರ ಮೇಲೆ ಪರೀಕ್ಷಿಸಲಾಗಿತ್ತು ಮತ್ತು ಉತ್ತಮ ಫಲಿತಾಂಶ ಕೂಡಾ ನೀಡಿತ್ತು ಎಂದು ಫಿಜರ್ ತಿಳಿಸಿದೆ.

ಕಂಪನಿಯು ಈ ಡೇಟಾವನ್ನು ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಗೆ BNT162b2 ತುರ್ತು ಬಳಕೆ ಮತ್ತು ಷರತ್ತುಬದ್ಧ ಮಾರ್ಕೆಟಿಂಗ್ ಮಾಡಲು ಫಿಜರ್ ವಿನಂತಿಸಿದೆ.

6 ತಿಂಗಳಿನಿಂದ 11 ವರ್ಷದ ಮಕ್ಕಳಲ್ಲಿ BNT162b2ರ 1/2/3 ಹಂತಗಳ ಅಧ್ಯಯನದ ಕುರಿತು ಫಿಜರ್-ಬಯೋಟೆಕ್ ಕಂಪನಿಗಳು ಅಪ್ಡೇಟ್ ನೀಡಿದೆ ಎಂದು ತಿಳಿಸಿದೆ.
ಹಾಗು ಇ ಕೋವಿಡ್ -19 ಲಸಿಕೆಯನ್ನು 12 ರಿಂದ 15 ವರ್ಷದ ಮಕ್ಕಳಿಗೆ ತುರ್ತು ಬಳಕೆಯ ಆಧಾರದ ಮೇಲೆ ನೀಡಲು ಅನುಮತಿ ನೀಡುವಂತೆ ಫಿಜರ್ ಮತ್ತು ಬಯೋಟೆಕ್ ಕೋರಿಕೆಯನ್ನು ಎಫ್ಡಿಎ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.










