ಪಿಏನ್ ಬಿ ಗೆ ಸಾವಿರಾರು ಕೋಟಿ ಟೋಪಿ ಹಾಕಿದ ವಾಂಟೆಡ್ ಚೋಕ್ಸಿ ಬಂದನ
- 14 Jan 2024 , 11:13 PM
- world
- 119
ಭಾರತದ ಪ್ರಜೆಯಾದ ಮತ್ತು ಭಾರತೀಯ ಪ್ರಾಧಿಕಾರಕ್ಕೆ ವಾಂಟೆಡ್ ಆಗಿದ್ದ ಮೆಹುಲ್ ಚೋಕ್ಸಿನನ್ನು ಡೊಮಿನಿಕಾಗದಲ್ಲಿ ಬಂದಿಸಲಾಗಿದೆ ಎಂದು ಡೊಮಿನಿಕಾ ರಾಷ್ಟ್ರೀಯ ಭದ್ರತೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.


ಇಂಟರ್ಪೋಲ ಈತನ ಹೇರಿನಿಂದ ರೆಡ್ ಅಲರ್ಟ್ ನೀಡಿತ್ತು.

ಚೋಕ್ಸಿರವರ ಆಂಟಿಗುವಾನ್ ಪೌರತ್ವದ ಸ್ಥಿತಿ ಸೇರಿದಂತೆ ಮತ್ತಿತರ ಸಂಗತಿಗಳನ್ನು ಕಂಡುಹಿಡಿಯಲು ರಾಷ್ಟ್ರೀಯ ಭದ್ರತೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವು ಆಂಟಿಗುವಾ ಮತ್ತು ಬಾರ್ಬುಡಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದೆ.
ಆಂಟಿಗುವಾ ಅಧಿಕಾರಿಗಳು ಎಲ್ಲಾ ಮಾಹಿತಿಯನ್ನು ಒದಗಿಸಿದ ನಂತರ, ಮೆಹುಲ್ ಚೋಕ್ಸಿಯನ್ನು ಆಂಟಿಗುವಾಕ್ಕೆ ವಾಪಸ್ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.
ಯಾರಿದು ಮೆಹುಲ್ ಚೋಕ್ಸಿ
13,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ (ಪಿಎನ್‌ಬಿ) ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿಯಿಂದ ಪರಾರಿಯಾದ ಬ್ಯುಸಿನೆಸ ಮ್ಯಾನ್ ಮೆಹುಲ್ ಚೋಕ್ಸಿ.










