ಸುಶಾಂತ ಸಿಂಗ್ ರಜಪೂತ ಫ್ಲಾಟ್ ಮೇಟ್ ಡ್ರಗ್ಸ್ ಕೇಸ್ ನಲ್ಲಿ ಅಂದರ್
- 15 Jan 2024 , 4:41 AM
- Telangana
- 127
ಹೈದರಾಬಾದ್: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಹೈದರಾಬಾದ್‌ನ ಸಿದ್ಧಾರ್ಥ್ ಪ ಪಿಠಾನಿಯನ್ನು ನಾರ್ಕೋಟಿಕ್ಸ್ ಬ್ಯೂರೋ ಕಂಟ್ರೋಲ್ (ಎನ್‌ಸಿಬಿ) ಶುಕ್ರವಾರ ಬಂಧಿಸಿದೆ.

ಪಠಾನಿ ಸುಶಾಂತಸಿಂಗ್ ರವರ ಸ್ನೇಹಿತ ಮತ್ತು ಅವರೊಂದಿಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ವಾಸಿಸುತ್ತಿದ್ದರು. ಇದೀಗ ಅವರನ್ನು 5 ದಿನಗಳ ಎನ್‌ಸಿಬಿ ಕಸ್ಟಡಿಗೆ ಕಳುಹಿಸಲಾಗಿದೆ.

ಸುಶಾಂತ್ ಮರಣದ ನಂತರ ಹೊರಹೊಮ್ಮಿದ ಡ್ರಗ್ಸ್ ಪ್ರಕರಣದಲ್ಲಿ ಪಿಠಾಣಿ ಪಾತ್ರವು ಎನ್‌ಸಿಬಿಯ ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು.










