ಮಾಯಾವತಿಯವರ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ಸ್ಟಾರ್ ನಟ ರಣದೀಪ ಹೂಡಾ
- 30 Dec 2023 , 11:37 AM
- Uttarpradesh
- 122
ಯುಪಿ :ಬಾಲಿವುಡ್ ನಟ ರಣದೀಪ್ ಹೂಡಾರವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಜಕಾರಣಿ ಮತ್ತು ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮಾಯಾವತಿಯವರ ಬಗ್ಗೆ ಅಸಭ್ಯವಾಗಿ ಮತ್ತು ಜಾತಿವಾದದ ಟೀಕೆಗಳನ್ನು ಮಾಡಿ ಮಾತನಾಡಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಆಗಿ ನೆಟ್ಟಿಗರು #ArrestRandeepHooda ಎಂಬ ಹ್ಯಾಶ್ಟ್ಯಾಗ್ ಜೊತೆ ರಣದೀಪ್ ಹುಡಾನನ್ನು ಅರೆಸ್ಟ್ ಮಾಡಲು ಆಗ್ರಹಿಸಿದ್ದಾರೆ.











