ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಮಹಿಳಾ ಟೆಕ್ಕಿ

ಬೆಳಗಾವಿ :ಲಾಕ್ ಡೌನದಿಂದ ಅನೇಕ‌ ಜನಪ್ರತಿನಿಧಿಗಳು ರಾಜಕೀಯ ಮುಖಂಡರು ದಿನಸಿ ಕಿಟ್ ಹಂಚಿದರು ಕಟ್ಟಕಡೆಯ ಅನೇಕ ವ್ಯಕ್ತಿಗಳಿಗೆ ದಿನಿತ್ಯದ ವಸ್ತುಗಳ ಮುಟ್ಟದ ಸುದ್ದಿ ತಿಳಿದು ತಂದೆಯ ಸಾಹಯದಿಂದ ದಿನಸಿ ಹಾಗೂ ತರಕಾರಿ ವಿತರಿಸಲು ನಿರ್ಧರಿಸಿದ ಟೆಕ್ಕಿ.

promotions

ಬೈಲಹೊಂಗಲ ಪಟ್ಟಣದ ಹೊರವಲಯದ ಎಮ್.ಜಿ ಹೌಸಿಂಗ್ ಕಾಲನಿ ನಿವಾಸಿ ಮುರಘೆಂದ್ರ ಗುಂಡ್ಲೂರರವರ ಮಗಳು ಕುಮಾರಿ ದರ್ಶಿಕಾ ಮುರಗೇಶ್ ಗುಂಡ್ಲೂರ ಬಿಈ ಪದವಿದರರಾಗಿದ್ದು ಪೂನೆಯಲ್ಲಿ ಟಿಸಿಎಸ್ ದಲ್ಲಿ ನೌಕರಿ ಮಾಡುತಿದ್ದರು ಲಾಕ್ ಡೌನ ನಿಮಿತ್ಯ ಹೊಂ ಪ್ರಾಮ್ ವರ್ಕ ಅಡಿಯಲ್ಲಿ ಮನೆಯಲ್ಲಿಯೆ ಕೆಲಸ ನಿರ್ವಹಿಸುತಿದ್ದರು

promotions

ತಮ್ಮ ಮನೆ ಸಮೀಪದ ಗಲ್ಲಿಯ ಜನರ ಗೋಳನ್ನು ಕಣ್ಣಾರೆ ಕಂಡು ತಕ್ಷಣ ಕಾರ್ಯ ಪ್ರವರ್ತರಾಗಿ ಸಹೋದರ ಕಾರ್ತಿಕ್ ಹಾಗೂ ಸಹೊದರಿ ದೇವಿಕಾ ಸಹಲಾರದೊಂದಿಗೆ ದಿನಸಿ ಹಾಗೂ ತರಕಾರಿ ಕಿಟ್ ಗಳನ್ನು ತಯಾರಿಸಿ ನೂರಾರು ಬಡ ಕುಟುಂಬಗಳಿಗೆ ವಿತರಿಸಿ ಮಾನವಿಯತೆ ಮೇರಿದಿದ್ದಾರೆ.

Read More Articles