ಇಂದಿನಿಂದ ಬೆಳಗಾವಿ ಏರ್ ಪೋರ್ಟ್ ಆರಂಭ

ಬೆಳಗಾವಿ: ಎರಡು ತಿಂಗಳ ಬಳಿಕ ವಿಮಾನ ಹಾರಟ ಆರಂಭ ವಾಗಿದೆ ಈಗಾಗಲೇ ಬೆಂಗಳೂರಿಂದ ಬೆಳಗಾವಿಗೆ ಒಂದು ಫ್ಲೈಟ್ ಬಂದಿದ್ದು ಪ್ರತಿಯೊಬ್ಬ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ. ಬೆಂಗಳೂರಿನಿಂದ ಬಂದವರಿಗೆ ಯಾವುದೇ ಕ್ವಾರಾಂಟೈನ ಅಗತ್ಯ ಇಲ್ಲಾ ಬೇರೆ ರಾಜ್ಯಗಳಿಂದ ಬಂದವರಿಗೆ ಕ್ವಾರಾಂಟೈನ್ ಕಡ್ಡಾಯವಾಗಿದೆ ಹೈರಿಸ್ಕ ಇರುವ ಮಹಾರಾಷ್ಟ್ರ, ಗುಜರಾತ್,ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡ,ದೆಹಲಿಯಿಂದ ರಾಜ್ಯಗಳ ಬಂದವರಿಗೆ ಇನ್ಸ್ಡಿಟ್ಯುಷನಲ್ ಕ್ವಾರಂಟೈನ ಮಾಡಲಾಗುವದು ಏಳು ದಿನಗಳ ಹೋಟೆಲ್ ಕ್ವಾರಂಟೈನ,ಬಳಿಕ ಏಳು ದಿನಗಳು ಹೋಮ್ ಕ್ವಾರಂಟೈ ಅನ್ಯ ರಾಜ್ಯದಿಂದಬಂದವರಿಗೆ ಬೆಳಗಾವಿಯಲ್ಲೆ ಕ್ವಾರಂಟೈನ ಸೀಲ್ ಹಾಕಲಾಗುವದು ಉಳಿದ ರಾಜ್ಯಗಳಿಂದ ಆಗಮಿಸಿದವರಿಗೆ ಹೋಮ್ ಕ್ವಾರಂಟೈನ.
ಇಂದು ಬೆಳಗಾವಿಯಿಗೆ ಬೆಂಗಳೂರಿನಿಂದ ವಿಮಾನ ಬಂದಿದೆ ಹಾಗೂ ಹೈದರಾಬಾದ್, ಅಹಮದಾಬಾದ್ ನಿಂದ ವಿಮಾನಗಳು ಬರಲಿವೆ ಏರ್‌ಪೋರ್ಟ್ನಲ್ಲಿ ಆರೋಗ್ಯ ಇಲಾಖೆಯ ಎರಡು ತಂಡಗಳು ಕರ್ತವ್ಯ ನಿರ್ವಹಿಸಲಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ‌. ಹೆಚ್ ಹೇಳಿಕೆ ಕೊಟ್ಟಿದ್ದಾರೆ.

promotions

Read More Articles