ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಇಮ್ರಾನ ಪ್ರತಾಪಗರಿ ನೇಮಕ
- 15 Jan 2024 , 3:44 AM
- Delhi
- 86
ದೆಹಲಿ :ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಚೇರಮನ ಆಗಿ ಇಮ್ರಾನ ಪ್ರತಾಪಗರಿ ನೇಮಕಮಾಡಲು ಎಐಸಿಸಿ ಸೂಚಿಸಿದೆ.



ಎಐಸಿಸಿ ಅಲ್ಪಸಂಖ್ಯಾತ ಇಲಾಖೆಯ ಅಧ್ಯಕ್ಷರಾಗಿ ಇಮ್ರಾನ ಪ್ರತಾಪಗರಿಯವರನ್ನು ನೇಮಕ ಮಾಡಿದೆ ಮತ್ತು ತಕ್ಷಣವೇ ಅಧಿಕಾರ ಸ್ವೀಕರಿಸಲು ಎಐಸಿಸಿ ಸೂಚಿಸಿದೆ ಹಾಗು ಮಾಜಿ ಚೇರಮನ ಆದ ನದೀಮ ಜಾವೇದ ಕಾರ್ಯವನ್ನು ಶ್ಲಾಘಿಸಿದೆ.










