ನಿಪ್ಪಾಣಿಯಲ್ಲಿ ಜೂ.6 ರಂದು ಲಸಿಕಾ ಕಾರ್ಯಕ್ರಮ

ಬೆಳಗಾವಿ : ನಿಪ್ಪಾಣಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ (ಜೂ.6) ಬೆಳಿಗ್ಗೆ10 ಗಂಟೆಗೆ ಲಸಿಕಾ ಕೋವಿಡ್ ನಿರೋಧಕ ಕಾರ್ಯಕ್ರಮ ನಡೆಯಲಿದೆ.

promotions

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

promotions

Read More Articles