ಬೆಳಗಾವಿ ಮತ್ತೋರ್ವ ಯುವತಿಗೆ ಕೊರೋನಾ ಸೋಂಕು

ಬೆಳಗಾವಿ: ಜನರ ಸ್ವಲ್ಪ ನಿಟ್ಟುಸಿರು ಬಿಟ್ಟಿದಗದರು ಎರಡು ದಿನದಿಂದ ಯಾವುದೇ ಕೊರೊನಾ ಕೇಸ್ ಕಂಡು ಬಂದಿರಲಿಲ್ಲ ಆದರೆ ಕೊರೋನಾ ಮಾಹಾಮಾರಿ ಮತ್ತೆ ಜನರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ ಮತ್ತೆ ಜಿಲ್ಲೆಗೆ ಹೊಸ ಕೊರೋನಾ ಸೊಂಕು ಪ್ರಕರಣ ದಾಖಲಾಗಿದೆ 30 ವರ್ಷದ ಮಹಿಳೆಗೆ ಕೊರೋನಾ ಸೋಂಕು ಪತ್ತೆ ಯಾಗಿದೆ .

ಕೊರೋನಾ ಸೋಂಕಿತರನನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಐಷೊಲೇಶನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಜಿಲ್ಲೆಯಲ್ಲಿ ಇಗ 317 ಕ್ಕೆ ಎರಿಕೆ ಯಾದ ಕೊರೋನಾ ವೈರಸ್ ಇಗ ಜಿಲ್ಲೆಯಲ್ಲಿ 20 ಜನರಿಗೆ ಮಾತ್ರ ಕೊರೋನಾ ಆಕ್ಟಿವ್ ಕೇಸ್ ಬಂದಿವೆ ಒಟ್ಟು ಕೊರೋನಾ ದಿಂದ 296 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಿತವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿದರೆ ಮಾತ್ರ ಆದಷ್ಟು ಬಚಾವಾಗಬಹುದಾಗಿದೆ.

promotions

Read More Articles