ಕುಲಭೂಷಣ ಜಾಧವಗೆ ಪಾಕಿಸ್ತಾನದ ಯಾವುದೆ ಹೈಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಲು ಅನುವು

  • 15 Jan 2024 , 2:14 AM
  • world
  • 158

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಅಂತಾರಾಷ್ಟ್ರೀಯ ಸಂರಕ್ಷಣೆಯ ಅಡಿ ಕುಲಭೂಷಣ ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸುವ ಮಸೂದೆಯನ್ನು ಅಂಗೀಕರಿಸಿದೆ. ಕುಲಭೂಷಣ ಜಾಧವ ಅವರಿಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡುವ ಪಾಕಿಸ್ತಾನ ಅಂಗೀಕರಿಸಿದೆ ಆದರೆ ಪಾಕಿಸ್ತಾನದಲ್ಲಿ ವಿಚಾರಣೆ ನಡೆದರೆ ಮತ್ತು ಜಾಧವ ಅವರು ಭಾರತೀಯ ವಕೀಲರನ್ನು ಪಡೆಯದಿದ್ದರೆ ಅದು ನಿಷ್ಪ್ರಯೋಜಕವಾಗಲಿದೆ.

promotions

ಕುಲಭೂಷಣ ಜಾಧವ ಭಾರತದ ಗುಪ್ತಚರ ಸಂಸ್ಥೆ ರಿಸರ್ಚ ಅಂಡ್ ಅನಾಲಿಸಿಸ ವಿಂಗಗಾಗಿ ಭಯೋತ್ಪಾದನೆ ಮತ್ತು ಬೇಹುಗಾರಿಕೆ ಮಾಡುತಿದ್ದ ಆರೋಪದ ಮೇಲೆ ಪಾಕಿಸ್ತಾನ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿದೆ.

promotions

Read More Articles