ರಾತ್ರೋರಾತ್ರಿ ಜೂಜುಕೋರರ ಮೇಲೆ ದಾಳಿ: ಬೆಳಗಾವಿ ಪೊಲೀಸ
- 14 Jan 2024 , 9:54 PM
- Belagavi
- 113
ಬೆಳಗಾವಿ :ಜೂಜುಕೋರರ ಮೇಲೆ ಮಿಡ್ನೈಟ್ ದಾಳಿ ನಡೆಸಿದ ಬೆಳಗಾವಿ ಪೊಲೀಸ ರೂ .1,33,000 / -, 18 ಮೊಬೈಲಗಳ್ಳನ್ನು 1 ಬೈಕ್ ಜೊತೆ 18 ಜೂಜುಕೋರರನ್ನು ಖಂಜರ್ ಗಲ್ಲಿಯಲ್ಲಿ ಮದ್ಯ ರಾತ್ರಿ ಬಂಧಿಸಿದ್ದಾರೆ ಎಂದು ಡಿಸಿಪಿರವರು ಟ್ವಿಟ ಮೂಲಕತಿಳಿಸಿದ್ದಾರೆ.












