ಆರ್ ಸಿ ಯು ಪರೀಕ್ಷೆಗಳಿಗೆ ಗ್ರೀನ್ ಸಿಗ್ನಲ್
- 31 Dec 2023 , 4:25 PM
- Belagavi
- 147
ಬೆಳಗಾವಿ: ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರಾಣಿ ಚನ್ನಮ ವಿಶ್ವವಿದ್ಯಾಲಯ ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿತ್ತು ಪದವಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಿರ್ಧರಿಸಿದ್ದು ಆರ್ ಸಿ ಯು ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲೂ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ ಡಾ. ಎಂ.ರಾಮಚಂದ್ರಗೌಡ ತಿಳಿಸಿದ್ದಾರೆ . ಕೋವಿಡ್ -19 ಆರೋಗ್ಯ ನಿಯಮಾವಳಿ ಅಡಿಯಲ್ಲಿ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಜುಲೈ ಮೊದಲ ವಾರದಿಂದ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಗಳನ್ನು ಆರಂಭಿಸಲಾಗುವದು .

ಕಾಲೇಜು ಆರಂಭಿಸುತ್ತಿದ್ದಂತೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಗತಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸಲಾಗಿದ್ದು. ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಹಾಜರಾಗದವರು ಎರಡು ಮತ್ತು ಮೊದಲನೇ ವರ್ಷದ ಸ್ನಾತಕ ಕಾಲೇಜುಗಳಿಗೆ ತೆರಳಿ ಪರೀಕ್ಷಾಪೂರ್ವ ಸಿದ್ಧತೆ ತರಗತಿಗಳನ್ನು ಆಗಸ್ಟ್ ಮೊದಲ ವಾರ ಆರಂಭಿಸಿ ಪರೀಕ್ಷೆ ಮುಗಿಸಯವದು ನಡೆಸಿ ಜುಲೈ ಮೂರನೇ ವಾರ ಪರೀಕ್ಷೆಗಳನ್ನು ನಡೆಸಲಾಗುವುದು . ಉನ್ನತ ಶಿಕ್ಷಣ ಇಲಾಖೆಯಿಂದ ಪರೀಕ್ಷೆ ಪರೀಕ್ಷಾ ಪೂರ್ವ ತರಗತಿ ಅಂತಿಮ ಪರೀಕ್ಷೆಗೂ ಕುರಿತು ನಿಖರ ವೇಳಾಪಟ್ಟಿ ಮತ್ತು ಸೂಕ್ತ ನಿರ್ದೇಶನ ಮುಂಚೆ ಕನಿಷ್ಠ 10 ದಿನಗಳ ಪರೀಕ್ಷಾ ಪೂರ್ವ ತರಗತಿ ಸಿಗುತ್ತಿದ್ದಂತೆ ವೇಳಾ ಪಟ್ಟಿ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಪರಿಷತ್ ಸಲಹೆ ನೀಡಿದೆ .











