ಬಾಡಿಗೆದಾರರಿಗೂ 200 ಯೂನಿಟ್ ವಿದ್ಯುತ ಉಚಿತ : ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಉಚಿತ 200 ಯೂನಿಟ್ ಕರೆಂಟ್ ದೇಶದ ತುಂಬಾ ಸದ್ದು ಮಾಡಿದ್ದೂ ಅನೇಕ ಊಹಾಪೋಹಗಳು ಕೂಡ ಹರಿದಾಡತೊಡಗಿದ್ದವು.

promotions

ಬಾಡಿಗೆ ಮನೆಯವರಿಗೆ ಉಚಿತ 200 ಯೂನಿಟ್ ಕರೆಂಟವಿಲ್ಲಾ ಎಂಬ ಮಾತಿಗೆ ರಿಪ್ಲೈ ಕೊಟ್ಟಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ ಬಾಡಿಗೆದಾರರೂ  200 ಯೂನಿಟ್ ಒಳಗೆ ಕರೆಂಟ ಬಳಕೆ ಮಾಡುತಿದ್ದರೆ ಅವರಿಗೂ ಕೂಡ  ಉಚಿತ ಎಂದು ಹೇಳಿದ್ದಾರೆ.

promotions

Read More Articles