ಯುರೋ 2020 4 ಬಿಲಿಯನ ನಷ್ಟ ಅನುಭವಿಸಿದ ಕೋಕಾ-ಕೋಲಾ
- 15 Jan 2024 , 3:24 AM
- world
- 130
ಯುರೋ 2020: ಯುರೋಪಿಯನ್ ಚಾಂಪಿಯನ್‌ಶಿಪ್‌ನ ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಎರಡು ಕೋಕಾ-ಕೋಲಾ ಬಾಟಲಿಗಳನ್ನು ತೆಗೆದಿದ್ದು , ಪಾನೀಯ ಕಂಪನಿಯ ಷೇರು ಬೆಲೆಯಲ್ಲಿ 4 ಬಿಲಿಯನಷ್ಟು ಕುಸಿತಕ್ಕೆ ಕಾರಣವಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ವಿವಾದಕ್ಕೆ ಕೋಕಾ-ಕೋಲಾ ವಕ್ತಾರರು ಪ್ರತಿಕ್ರಿಯಿಸಿದ್ದು, 'ಪ್ರತಿಯೊಬ್ಬರೂ ತಮ್ಮ ಪಾನೀಯ ಆದ್ಯತೆಗಳಿಗೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.











