ಇಸ್ಪೀಟ್ ಎಲೆಗಳ ಮೇಲೆ ಜೂಜಾಟ ಆಡುವವರ ಮೇಲೆ ದಾಳಿ; 7 ಆರೋಪಿತರ ಬಂಧನ

ಬೆಳಗಾವಿ: ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಜುಮನಾಳ ಗ್ರಾಮದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಜೂಜಾಟ ಆಡುವವರ ಮೇಲೆ ದಾಳಿ ಮಾಡಿದ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿಗಳು 7 ಜನರ ಆರೋಪಿತರ ಬಂಧನ ಮಾಡಿ 15450/- ರೂ ಜಪ್ತಿ , ಮಾಡಿ ತನಿಖೆ ಮುಂದುವರೆಸಿದ್ದಾರೆ.

promotions

promotions

Read More Articles