ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ಚಿಕ್ಕೋಡಿಯ ಪೊಗತ್ಯಾನಟ್ಟಿ ಗ್ರಾಮ
- 15 Jan 2024 , 1:02 AM
- Belagavi
- 128
ಚಿಕ್ಕೋಡಿ: ಇಂದು ಅಪ್ಪಂದಿರ ದಿನಾಚರಣೆ ಆದರೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.ಕಳೆದ ವಾರದ ಹಿಂದೆ ಹೃದಯಾಘಾತದಿಂದ ಹೆಂಡತಿ ಸಾವನ್ನಪಿದ್ದರು. ಇದರಿಂದ ತೀವ್ರ ಮನನೊಂದು ಪತಿ ಹಾಗೂ ಮಕ್ಕಳ ಆತ್ಮಹತ್ಯೆ, ಮಾಡಿಕೊಂಡಿದ್ದಾರೆ. ಪೊಗತ್ಯಾನಟ್ಟಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮ, ಚನ್ನವ್ವ ರಂಗಾಪುರೆ(೪೦) ಇಂದು ನೇಣು ಬಿಗಿದು ಪತಿ ಕಾಡಪ್ಪ(೪೭) ಕೀರ್ತಿ(೨೦) ಸ್ಪೂರ್ತಿ(೧೮) ಸಾವು,

ಮನೆಯಲ್ಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರು,ವಘಟನೆಯಿಂದ ಬೆಚ್ಚಿ ಬಿದ್ದ ಪೊಗತ್ಯಾನಟ್ಟಿ ಗ್ರಾಮಸ್ಥರು, ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ಪರಿಶೀಲನೆ,ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ,











