ಎನಡಿಎಸ ಬಲೆಗೆ ಬಿದ್ದ ಪಾಕಿಸ್ತಾನ ಸೇನಾಧಿಕಾರಿ

  • 15 Jan 2024 , 2:57 AM
  • world
  • 138

ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ಅಫ್ಘಾನ್ ಇಂಟೆಲ್ ಏಜೆನ್ಸಿ ಎನ್‌ಡಿಎಸಗೆ ಪಾಕಿಸ್ತಾನದ ಸೇನಾಧಿಕಾರಿ ಅಜೀಮ್ ಅಖ್ತರ್ ಸೆರೆಸಿಕ್ಕಿದ್ದಾನೆ.

promotions

ಪಾಕಿಸ್ತಾನ ಸೇನಾಧಿಕಾರಿ ಅಫ್ಘಾನನಲ್ಲಿ ತಾಲಿಬಾನ್ ಜೊತೆಗೆ ಹೋರಾಡಲು ಕಳುಹಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ ಹಾಗು ಕಾಶ್ಮೀರದಲ್ಲಿ ಜಿಹಾದಿಗಳೊಂದಿಗೆ ಸಹಭಾಗಿತ್ವ ಹೊಂದಿದ್ದನ್ನು ದೃಡಪಡಿಸಿದ್ದಾನೆ.

promotions

Read More Articles